ಖ್ಯಾತ ಸಾಹಿತಿ ಡಾ। ಕೆ. ಶರೀಫಾ, ಅನುಪಮ “ಬೆಳ್ಳಿ ಹಬ್ಬ ಸಮಾವೇಶ” ಉದ್ಘಾಟಿಸಿ ಮಾತನಾಡುತ್ತಿರುವುದು…

anupamamasika@gmail.com
ಜನವರಿ 21, 2026

ಮಂಗಳೂರು: ನಗರದ ಪುರಭವನದಲ್ಲಿ ಜ. 15ರಂದು ನಡೆದ ಅನುಪಮ 25ನೇ ವಾರ್ಷಿಕ ವಿಶೇಷ ಸಂಚಿಕೆ ಬಿಡುಗಡೆ ಹಾಗೂ ಬೆಳ್ಳಿ ಹಬ್ಬ ಸಮಾವೇಶವನ್ನು ಖ್ಯಾತ ಸಾಹಿತಿ ಡಾ. ಕೆ. ಶರೀಫಾ ಉದ್ಘಾಟಿಸಿದರು. ಬಳಿಕ ಮಾತನಾಡುತ್ತಾ, “ಅನೇಕ ಎಡರು ತೊಡರುಗಳನ್ನು ಎದುರಿಸಿ ಮಹಿಳೆಯರು ಪತ್ರಿಕೆಯೊಂದನ್ನು ನಡೆಸುತ್ತಿರುವುದು ದೊಡ್ಡಸಾಹಸ” ಎಂದರು. “ಧರ್ಮಸ್ಥಳದಲ್ಲಿ ನಡೆದಿರುವ ಕೊಲೆಗಳ ಕುರಿತಾಗಿ- ಕೊಂದವರು ಯಾರು -ಹೋರಾಟಕ್ಕೂ ಧ್ವನಿ ಎತ್ತಿರುವುದು ಇವರ ಮಹಿಳಾ ಸಂವೇದನೆಗೆ ಸಾಕ್ಷಿಯಾಗಿದೆ. ಬಹುತೇಕ ಘಟನೆಗಳಲ್ಲಿ ಮುಸ್ಲಿಮ್ ಮಹಿಳೆಯರು ಗಟ್ಟಿಯಾಗಿ ನಿಂತು ಹೋರಾಟ ಮಾಡಿದ್ದಾರೆ. ಮಹಿಳೆಯರ ಶಿಕ್ಷಣಕ್ಕೆ ಒತ್ತು ಕೊಟ್ಟ […]

ಅನುಪಮ ಮಾಸಿಕ 25 ವರುಷ ನಡೆದು ಬಂದ ಹಾದಿ ಕಿರುಚಿತ್ರ (Anupama 25th Documentry)

anupamamasika@gmail.com
ಜನವರಿ 17, 2026

ಅನುಪಮ ಮಹಿಳಾ ಮಾಸಿಕವು ಮಂಗಳೂರನ್ನು ಕೇಂದ್ರವಾಗಿಟ್ಟುಕೊಂಡು ಪ್ರಕಟವಾಗುತ್ತಿದ್ದು, ಕಳೆದ 25 ವರ್ಷಗಳಿಂದ ಕರ್ನಾಟಕದ ಮೂಲೆ ಮೂಲೆಗೆ ತಲುಪುತ್ತಿದೆ. ಅನುಪಮವು ತಾನು ಸವೆಸಿದ ಈ ಹಾದಿಯನ್ನು ಕರ್ನಾಟಕ ಜನತೆಯ ಮುಂದೆ ಇಡಲು ಬಯಸುತ್ತದೆ. ಅದಕ್ಕಾಗಿ ಈ ಕಿರು ಚಿತ್ರವನ್ನು (Anupama Documentry) ರಚಿಸಲಾಗಿದೆ.

ಅನುಪಮ 25ನೇ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಿ ಶುಭ ಹಾರೈಸಿದ CM ಸಿದ್ದರಾಮಯ್ಯ

anupamamasika@gmail.com
ಜನವರಿ 13, 2026

ವಿಜಯಲಕ್ಷ್ಮಿ ಶಿಬರೂರು ಭಾಷಣ: ಅನುಪಮ 20ನೇ ವಾರ್ಷಿಕ ವಿಶೇಷಾಂಕ ಬಿಡುಗಡೆ ಕಾರ್ಯಕ್ರಮ

anupamamasika@gmail.com
ಜುಲೈ 24, 2025

ಅನುಪಮ ಮಾಸಿಕ ಸಾಗಿ ಬಂದ ಹಾದಿ… (Anupama Monthly Documentry)

anupamamasika@gmail.com
ಜುಲೈ 23, 2025

ಅನುಪಮ 20ನೇ ವಾರ್ಷಿಕ ವಿಶೇಷಾಂಕ ಬಿಡುಗಡೆ ಕಾರ್ಯಕ್ರಮ

anupamamasika@gmail.com
ಜುಲೈ 14, 2025

ಶಹನಾಝ್ ಎಂ. ಭಾಷಣ: ಅನುಪಮ 20ನೇ ವಾರ್ಷಿಕ ವಿಶೇಷಾಂಕ ಬಿಡುಗಡೆ ಕಾರ್ಯಕ್ರಮ | ANUPAMA MASIKA |

Mir Mubashir
ಜೂನ್ 28, 2025

ಅನುಪಮ 20ನೇ ವಾರ್ಷಿಕ ವಿಶೇಷಾಂಕ ಬಿಡುಗಡೆ ಕಾರ್ಯಕ್ರಮ

Mir Mubashir
ಜೂನ್ 28, 2025